ಗಿಡಮೂಲಿಕಾ ಔಷಧಿಗಳ ಲೈಂಗಿಕ ತಜ್ಞರು

ಉದ್ರೇಕ ಇಲ್ಲದಿರುವಿಕೆ, ಶೀಘ್ರ ವೀರ್ಯ ದುರ್ಭಲತೆ ನರಗಳ ದೌರ್ಬಲ್ಯ

ಪುರುಷರು ಮತ್ತು ಮಹಿಳೆಯರ ಬಂಜೆತನಕ್ಕೆ ಸಂಬಂಧಿಸಿದ ಲೈಂಗಿಕ ಸಮಸ್ಯೆಗಳು
ಅನೇಕ ಜನರು ತಮ್ಮ ಲೈಂಗಿಕ ಭಾವನೆಗಳ ಬಗ್ಗೆ ಗೊಂದಲ ಮತು ಚಿಂತೆಗೆ ಒಳಗಾಗಿದ್ದಾರೆ, ಕೆಲವರು ಲೈಂಗಿಕತೆಯನ್ನು ನಗುವ ಅಥವಾ ಹಾಸ್ಯಮಯ ವಿಷಯವಾಗಿ ನೋಡುತ್ತಾರೆ ಆದರೆ ಇತಿಹಾಸದುದ್ದಕ್ಕೂ ವಿದ್ವಾಂಸರು ತತ್ವಜ್ಞಾನಿಗಳು ಮತ್ತು ಧಾರ್ಮಿಕ ನಾಯಕರು, ವ್ಯಕ್ತಿಗಳಿಗೆ ಮತ್ತು ಸಮಾಜಕ್ಕೆ ಲೈಂಗಿಕತೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದಾರೆ.

ಲೈಂಗಿಕತೆಯು ಪುರುಷರು ಮತ್ತು ಸ್ತ್ರೀಯರನ್ನು ಪರಸ್ಪರ ವಿಭಿನ್ನವಾಗಿ ರೂಪಿಸಿದೆ. ಅದು ಅವರನ್ನು ಪರಸ್ಪರ ಆಕರ್ಷಿಸುತ್ತದೆ ಮತ್ತು ಆಳವಾದ ಭಾವನೆಗಳು ಮತ್ತು ಆಸೆಗಳನ್ನು ಅದು ಒಳಗೊಂಡಿದೆ.

ನಮ್ಮ ಸಕರಾತ್ಮಕ ಗಿಡಮೂಲಿಕಾ ಔಷಧಿಗಳು / ಆರೋಗ್ಯ ಚಿಕಿತ್ಸೆಯು ನಿಮ್ಮನ್ನು ಬಲಪಡಿಸುವ ಜೊತೆಗೆ, ನಿಮಗೆ ದೈಹಿಕವಾಗಿ ಶಕ್ತಿಶಾಲೀ ಮತ್ತು ಆನಂದಕರ ಲೈಂಗಿಕ ಜೀವನವನ್ನು ಸಹ ಒದಗಿಸುತ್ತದೆ. ಶೀಘ್ರದಲ್ಲೇ ನೀವು ಸಹ, ಯಶಸ್ವಿಯಾಗಿ ಚಿಕಿತ್ಸೆ ಪಡೆದ ರೋಗಿಗಳ ನಮ್ಮ ಬೆಳೆಯುತ್ತಿರುವ ಪಟ್ಟಿಗೆ ಸೇರಿಸಲ್ಪಡುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ.

ಸಲಹೆ ಪಡೆಯಿರಿ

ಎಲ್ಲಾ ವಿವಾಹ ಮುನ್ನ ಮತ್ತು ವಿವಾಹ ನಂತರದ ಲೈಂಗಿಕ ಸಮಸ್ಯೆಗಳಿಗೆ ಬಹು ವಿಶ್ವಾಸಾರ್ಹ ಚಿಕಿತ್ಸಾಲಯ. ಸಾವಿರಾರು ಜನರು ಗುಣಹೊಂದಿದ್ದಾರೆ ಮತ್ತು ಸಂತೋಷಕರ ವೈವಾಹಿಕ ಜೀವನ ನಡೆಸುತ್ತಿದ್ದಾರೆ.
ಪುರುಷರಿಗೆ
1. ಉದ್ರೇಕ ಇಲ್ಲದಿರುವಿಕೆ, ಶೀಘ್ರ ವೀರ್ಯ ದುರ್ಭಲತೆ ನರಗಳ ದೌರ್ಬಲ್ಯ (ಗಡಸುತನ ಇಲ್ಲದಿರುವಿಕೆ)
2. ಶೀಘ್ರ ವೀರ್ಯಸ್ಖಲನ
3. ಲೈಂಗಿಕ ಚಟ (ಚಟ ಬಿಡಿಸಲು ಸಲಹೆ)
4. ಲೈಂಗಿಕ ಕ್ರಿಯೆಯ ವಿಷಯದಲ್ಲಿ ಸಂಕೋಚ (ಸಲಹೆ) 5. ನಿದ್ರೆಯಲ್ಲಿ ಸ್ಖಲನ (ಕನಸಿನಲ್ಲಿ ವೀರ್ಯಸ್ಖಲನ)
6. ಪುರುಷರಲ್ಲಿ ಬಂಜೆತನ (ಕಡಿಮೆ ವೀರ್ಯ ಸಂಖ್ಯೆ)
7. ಸಂಬಂಧಿತ ಲೈಂಗಿಕ ಸಮಸ್ಯೆಗಳು
ಮಹಿಳೆಯರಿಗೆ
1. ಲ್ಯುಕೊರಿಯ (ಬಿಳಿ ದ್ರವ ವಿಸರ್ಜನೆ)
2. ಕ್ರಮವಿಲ್ಲದ ಋತುಚಕ್ರ (ಪೀರಿಯಡ್)
3. ನೋವಿನಿಂದ ಕೂಡಿದ ಋತುಚಕ್ರ
4. ಸ್ತನ ಹಿಗ್ಗಿಸುವಿಕೆ (ಶಸ್ತ್ರಚಿಕಿತ್ಸೆ ಇಲ್ಲದೇ, ಕೇವಲ ಗಿಡಮೂಲಿಕಾ ಔಷಧಿಗಳ ಮೂಲಕ)
5. ವಿರಳವಾದ ಋತುಚಕ್ರ (ಪೀರಿಯಡ್)

ಸಾಗರ್ ಡಿಸ್ಪೆನ್ಸರಿ, ಸಾಂಪ್ರದಾಯಿಕ ಗಿಡಮೂಲಿಕಾ ಪರಿಕಲ್ಪನೆಗಳ ಮೇಲೆ ಆಧರಿಸಿದೆ. ಪುರುಷ ಮತ್ತು ಮಹಿಳೆಯರ ಎಲ್ಲಾ ಬಗೆಯ ಲೈಂಗಿಕ ಸಮಸ್ಯೆಗಳಿಗೆ ನಾವು ಚಿಕಿತ್ಸೆ ನೀಡುತ್ತೇವೆ. ನಮ್ಮ ಚಿಕಿತ್ಸೆಯು ಪುರಾತನ ಗಿಡಮೂಲಿಕಾ ವ್ಯವಸ್ಥೆಯ ಮೇಲೆ ಆಧರಿಸಿದೆ ಮತ್ತು ಇದನ್ನು ಹಿಪೆÇ್ಪಕ್ರೇಟಸ್ ಥಿಯರಿಯಿಂದ ಪಡೆಯಲಾಗಿದೆ ಹಾಗೂ ಇವುಗಳು ಶುದ್ಧ ಗಿಡಮೂಲಿಕಾ ಔಷಧಿಗಳಾಗಿವೆ ಮತ್ತು ಯಾವುದೇ ವಿಷಕಾರೀ ಔಷಧಿಗಳನ್ನು ಹೊಂದಿಲ್ಲ ಹಾಗೂ ನಿಮ್ಮ ಆರೋಗ್ಯದ ಮೇಲೆ ಯಾವುದೇ ಹಾನಿ ಹಾಗೂ ದುಷ್ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಪುರುಷ ಮತ್ತು ಮಹಿಳೆಯರ ಎಲ್ಲಾ ಬಗೆಯ ಲೈಂಗಿಕ ಸಮಸ್ಯೆಗಳಿಗೆ ನಾವು ಚಿಕಿತ್ಸೆ ನೀಡುತ್ತೇವೆ. ನಮ್ಮ ವಿಭಿನ್ನ ಮತ್ತು ಸುರಕ್ಷಿತ ಗಿಡಮೂಲಿಕಾ ಔಷಧಿಗಳೊಂದಿಗೆ ನಾವು ಸಾವಿರಾರು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದೇವೆ ಮತ್ತು ಗುಣಪಡಿಸಿದ್ದೇವೆ.